“ಆಸ್ತಿ ವಿವರ ಸಲ್ಲಿಸದ ಕರ್ನಾಟಕದ 6 ಸಚಿವರು, 66 ಶಾಸಕರು, ಮತ್ತು 28 ಎಂ.ಎಲ್.ಸಿ.ಗಳು ಲೋಕಾಯುಕ್ತಕ್ಕೆ: ಯಾರ್ಯಾರು ಗೊತ್ತೇ?”
“ಸಾರ್ವಜನಿಕ ರಂಗದಲ್ಲಿರುವ ರಾಜಕಾರಣಿಗಳು ಪ್ರತಿ ವರ್ಷ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಆದರೆ, ಕರ್ನಾಟಕದ 66 ಮಂದಿ ವಿಧಾನಸಭಾ ಸದಸ್ಯರು (ಶಾಸಕರು) ಈವರೆಗೂ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಈ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಲೇ,…
