ಸೌಹಾರ್ದತೆಯಿಂದ ಸಾಮರಸ್ಯ ಜೀವನ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸುವುದು ಪ್ರತಿಯೊಬ್ಬರ ಕರ್ತವ್ಯ: ಜಿ.ಎಸ್. ಪಾಟೀಲ
ಪ್ರತಿಯೊಬ್ಬರು ಸ್ನೇಹ, ಪ್ರೀತಿ, ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂದಿರುವ ಪ್ರವಾದಿ ಮುಹಮದ್ ಪೈಗಂಬರ್ ಅವರ ಸಂದೇಶಗಳು ಮಾನವರ ಏಳಿಗೆಗೆ ಸಹಕಾರಿಯಾಗಿವೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ನರೇಗಲ್ಲ ಪಟ್ಟಣದ ಮುಸ್ಲಿಂ ನೌ ಜವಾನ್ ಟ್ರಸ್ಟ್ ಕಮೀಟಿ ಮರ್ಕಜ್…