ನೆಲಮಂಗಲದಲ್ಲಿ ಕಲುಷಿತ ಆಹಾರ: ‘ತಿಂಡಿ ಮನೆ’ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ನೆಲಮಂಗಲ: ನಗರದ ಪ್ರಮುಖ ವೃತ್ತವಾದ ಬಾಬು ಜಗಜೀವನ್ ರಾಮ್ ವೃತ್ತದಲ್ಲಿರುವ ‘ತಿಂಡಿ ಮನೆ’ ಎಂಬ ಹೆಸರಿನ ತಟ್ಟೆ ಇಡ್ಲಿ ಹೋಟೆಲ್ ವಿರುದ್ಧ ಗಂಭೀರ ದೂರು ಕೇಳಿಬಂದಿದೆ. ಗ್ರಾಹಕರೊಬ್ಬರಿಗೆ ಕಲುಷಿತ ಆಹಾರ ನೀಡಿದ ಮತ್ತು ಹೋಟೆಲ್ ನಡೆಸಲು ಅಗತ್ಯವಿರುವ ಪರವಾನಗಿಗಳನ್ನು ಹೊಂದಿಲ್ಲ ಎಂದು…