ಮೂಲ ಸೌಕರ್ಯಗಳ ಪರಿಶೀಲನೆಗೆ ನೆಲಮಂಗಲಕ್ಕೆ ಮಹಿಳಾ ಆಯೋಗ ಅಧ್ಯಕ್ಷೆ ಭೇಟಿ
ನೆಲಮಂಗಲ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌಧರಿ ಅವರು ಇಂದು ನೆಲಮಂಗಲಕ್ಕೆ ಭೇಟಿ ನೀಡಿ ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಯನ್ನು ಪರಿಶೀಲಿಸಿದರು. ಈ ಭೇಟಿಯಲ್ಲಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ…
ನೆಲಮಂಗಲದಲ್ಲಿ ಕಲುಷಿತ ಆಹಾರ: ‘ತಿಂಡಿ ಮನೆ’ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ನೆಲಮಂಗಲ: ನಗರದ ಪ್ರಮುಖ ವೃತ್ತವಾದ ಬಾಬು ಜಗಜೀವನ್ ರಾಮ್ ವೃತ್ತದಲ್ಲಿರುವ ‘ತಿಂಡಿ ಮನೆ’ ಎಂಬ ಹೆಸರಿನ ತಟ್ಟೆ ಇಡ್ಲಿ ಹೋಟೆಲ್ ವಿರುದ್ಧ ಗಂಭೀರ ದೂರು ಕೇಳಿಬಂದಿದೆ. ಗ್ರಾಹಕರೊಬ್ಬರಿಗೆ ಕಲುಷಿತ ಆಹಾರ ನೀಡಿದ ಮತ್ತು ಹೋಟೆಲ್ ನಡೆಸಲು ಅಗತ್ಯವಿರುವ ಪರವಾನಗಿಗಳನ್ನು ಹೊಂದಿಲ್ಲ ಎಂದು…
ಸೌಹಾರ್ದತೆಯಿಂದ ಸಾಮರಸ್ಯ ಜೀವನ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸುವುದು ಪ್ರತಿಯೊಬ್ಬರ ಕರ್ತವ್ಯ: ಜಿ.ಎಸ್. ಪಾಟೀಲ
ಪ್ರತಿಯೊಬ್ಬರು ಸ್ನೇಹ, ಪ್ರೀತಿ, ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂದಿರುವ ಪ್ರವಾದಿ ಮುಹಮದ್ ಪೈಗಂಬರ್ ಅವರ ಸಂದೇಶಗಳು ಮಾನವರ ಏಳಿಗೆಗೆ ಸಹಕಾರಿಯಾಗಿವೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ನರೇಗಲ್ಲ ಪಟ್ಟಣದ ಮುಸ್ಲಿಂ ನೌ ಜವಾನ್ ಟ್ರಸ್ಟ್ ಕಮೀಟಿ ಮರ್ಕಜ್…
ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜಯ್‌ಸಿಂಗ್ ಅವರೊಂದಿಗೆ ಕೊಪ್ಪಳ ದಲ್ಲಿ ಸಂಪಾದಕರ ಸಭೆ
ಗಂಗಾವತಿ: ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ವಿವಿಧ ಕುಂದುಕೊರತೆ, ಬಹುದಿನಗಳ ಬೇಡಿಕೆ ಈಡೇರಿಸುವ ಸಂಬಂಧ ಇದೇ ಸೆಪ್ಟಂಬರ್ 20ರಂದು ಕಲಬುರಗಿಯಲ್ಲಿ ಸಭೆ ಸೇರಲು ನಿಶ್ಚಯಿಸಲಾಗಿದೆ ಎಂದು…
*ಬಿಗ್ ಬಾಕ್ಸ್ ಇಂಡಿಯಾ 2025ರಲ್ಲಿ ‘ಸಸ್ಟೇನೇಬಲ್ ಸಪ್ಲೈ ಚೈನ್ ಅವಾರ್ಡ್’ ಗಳಿಸಿದ ಹರ್ಬಲೈಫ್ ಇಂಡಿಯಾ
*ರಾಷ್ಟ್ರೀಯ,ಸೆಪ್ಟೆಂಬರ್ 08, 2025:* ಪ್ರಮುಖ ಹೆಲ್ತ್ ಆಂಡ್ ವೆಲ್ನೆಸ್ ಕಂಪನಿ, ಸಮುದಾಯ ಮತ್ತು ವೇದಿಕೆ ಆಗಿರುವ ಹರ್ಬಲೈಫ್ ಇಂಡಿಯಾ ಇತ್ತೀಚೆಗೆ ನಡೆದ ಬಿಗ್ ಬಾಕ್ಸ್ ಇಂಡಿಯಾ 2025 ರಲ್ಲಿ ಪ್ರತಿಷ್ಠಿತ ‘ಸಸ್ಟೇನೇಬಲ್ ಸಪ್ಲೈ ಚೈನ್ ಅವಾರ್ಡ್’ಗೆ ಪಾತ್ರವಾಗಿದೆ. ಈ ಸಮಾವೇಶದಲ್ಲಿ ಇ-…
ಮನುಸ್ಮೃತಿಯ ಘರ್ ವಾಪ್ಸಿಯನ್ನು ಸಂವಿಧಾನ ತಡೆದು ನಿಲ್ಲಿಸಿದೆ: ಕೆ.ವಿ.ಪಿ
ಚಿತ್ರದುರ್ಗ ಆ 30: ಜಾತಿ ಶ್ರೇಷ್ಠತೆಯ ವ್ಯಸನದ ಮನುಸ್ಮೃತಿಯ ಘರ್ ವಾಪ್ಸಿಗೆ ನಿರಂತರ ಷಡ್ಯಂತ್ರ ನಡೆಯುತ್ತಿದ್ದು ಇದು ಸಾಧ್ಯವಾಗದಂತೆ ತಡೆದು ನಿಲ್ಲಿಸಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ. ಈ ಕಾರಣಕ್ಕೇ ಸಂವಿಧಾನದ ಕುತ್ತಿಗಿಗೇ ಕೈ ಹಾಕಲಾಗುತ್ತಿದೆ. ಇದಕ್ಕೆ ಸುದ್ದಿ ಮಾಧ್ಯಮ ಮೂಕಸಾಕ್ಷಿಯಾಗಿರುವುದು ಅಪಾಯಕಾರಿ…